ಸತತ ಕೆಲವು ತಿಂಗಳಿಂದ ಕೆಜಿಎಫ್ 2 ಚಿತ್ರೀಕರಣದಲ್ಲಿದ್ದ ಯಶ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಹೊರಾಂಗಣ ಚಿತ್ರೀಕರಣದಲ್ಲಿದ್ದ ಕಾರಣ ಕೊರೊನಾ ಭೀತಿಯೂ ಇದ್ದು, ಕುಟುಂಬದಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು ಯಶ್. ಆದರೆ ಈಗ ಕೆಜಿಎಫ್ 2 ಚಿತ್ರೀಕರಣ ಮುಗಿದಿದ್ದು, ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ನಟ ಯಶ್<br /><br />Actor Yash enjoying in the Maldives with his family. He just finished KGF 2 movie shooting.